ತೆಂಗಿನಮರದಿಂದ ಬಿದ್ದು ಸಾವು

ಕೋಟ: ಶಿರಿಯಾರ ಲಕ್ಷ್ಮೀ ಪೂಜಾರಿ ಎಂಬವರ ತೆಂಗಿನ ತೋಟದಲ್ಲಿ ಭಾನುವಾರ ತೆಂಗಿನಕಾಯಿ ಕೊಯ್ಯುತ್ತಿದ್ದ ಚಿಕ್ಕ ಯಾನೆ ಶಂಕರ (48) ಆಕಸ್ಮಿಕವಾಗಿ ತೆಂಗಿನಮರದಿಂದ ಬಿದ್ದು ಮತಪಟ್ಟಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com