ಶಂಕರನಾರಾಯಣ: ಯುವತಿ ನಾಪತ್ತೆ

ಶಂಕರನಾರಾಯಣ: ಯಡಮೊಗೆ ಗ್ರಾಮದ ಬೀರನಬೈಲು ಕೊಳಾಳಿಮಠ ನಿವಾಸಿ ಜಯಕರ ಅವರ ಪುತ್ರಿ ಪ್ರೇಮಾ ಜೆ.ಶೆಟ್ಟಿ(23) ಕಾಣೆಯಾಗಿರುವುದಾಗಿ ಶಂಕರನಾರಾಯಣ ಠಾಣೆಯಲ್ಲಿ ದೂರು ದಾಖಲಾಗಿದೆ. ಫೆ.11ರಂದು ಶಂಕರನಾರಾಯಣದಲ್ಲಿರುವ ದೊಡ್ಡಮ್ಮನ ಮನೆಗೆ ಹೋಗಿ ಬರುವುದಾಗಿ ಹೊರಟವಳು ಈವರೆಗೆ ಮನೆಗೆ ಹಿಂದಿರುಗದೆ, ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದಾಳೆ ಎಂದು ಶಂಕರನಾರಾಯಣ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com