ರಿಕ್ಷಾಕ್ಕೆ ಲಾರಿ ಹಿಂದಿನಿಂದ ಡಿಕ್ಕಿ

ಕುಂದಾಪುರ: ಇಲ್ಲಿನ ಹೇರಿಕುದ್ರು ಸೇತುವೆ ಬಳಿ ಲಾರಿ ಹಿಂದಿನಿಂದ ಗುದ್ದಿದ ಪರಿಣಾಮ ಕುಂದಾಪುರದಿಂದ ಉಪ್ಪುಂದಕ್ಕೆ ತೆರಳುತ್ತಿದ್ದ ಆಟೋ ರಿಕ್ಷಾ ಸೇತುವೆ ಬಳಿಯ ಪ್ರಪಾತಕ್ಕೆ ಬಿದ್ದ ಘಟನೆ ವರದಿಯಾಗ. ಆಟೋದಲ್ಲಿ ಪಯಣಿಸುತ್ತಿದ್ದ ತಂದೆ ಮಗ ಅಪಾಯದಿಂದ ಪಾರಾಗಿದ್ದಾರೆ.
     ಮಧ್ಯಾಹ್ನ 2:30ರ ಸುಮಾರಿಗೆ ಕುಂದಾಪುರದಿಂದ ಉಪ್ಪುಂದದ ಕಡೆಗೆ ಸಾಗುತ್ತಿದ್ದ ರಿಕ್ಷಾ ಎದುರು ಓವರ್‌ಟೇಕ್ ಮಾಡುತ್ತಿದ್ದ ಬಸ್‌ಗೆ ಸೈಡ್ ನೀಡುತ್ತಿರುವಾಗ ಹಿಂದಿನಿಂದ ಬಂದ ಲಾರಿಯು ರಿಕ್ಷಾಕ್ಕೆ ಢಿಕ್ಕಿ ಹೊಡೆದ ರಭಸಕ್ಕೆ ರಿಕ್ಷಾ ಹೆರಿಕುದ್ರು ಸೇತುವೆ ಬಳಿಯ ಅಪಾಯಕಾರಿ ಪ್ರಪಾತಕ್ಕೆ ಬಿದ್ದಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com