ಉದ್ಯಮಿ ಅಶೋಕ್ ಶೇಟ್ ನಿಧನ

ಕುಂದಾಪುರ: ಇಲ್ಲಿನ ಪ್ರಸಿದ್ಧ ಉದ್ಯಮಿ ಶೇಟ್ ಜ್ಯೂವೆಲರ್ಸ್ ಹಾಗೂ ಶೇಟ್ ಟವರ್ಸ್ ನ ಮಾಲಕ ಅಶೋಕ್ ಶೇಟ್  ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.  
    ಮಗಳ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ನೀಡಲು ಮಂಗಳೂರಿಗೆ ಹೋಗಿದ್ದಾಗ ಅಸ್ವಸ್ಥರಾದ ಅಶೋಕ್ ಶೇಟ್ ಕುಂದಾಪುರಕ್ಕೆ ಮರಳಿದ ಬಳಿಕವೂ  ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿತ್ತು. 
    ಅಶೋಕ್ ಶೇಟ್  ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ದುಡಿದಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com