ಕುಂದಾಪುರ: ಹೆಮ್ಮಾಡಿ ಗ್ರಾಮದ ಜಾಲಾಡಿ ಬಳಿ ರಾ.ಹೆ.66ರಲ್ಲಿ ಲಾರಿಯೊಂದು ಬೈಕ್ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಾದ ಕೊಡೇರಿಯ ನಿವಾಸಿ ಲಕ್ಷ್ಮಣ ಹಾಗೂ ಸಹ ಸವಾರ ಪತ್ನಿ ರತ್ಮಾವತಿ ಗಾಯಗೊಂಡಿದ್ದಾರೆ.
ಲಾರಿ ಓವರ್ ಟೇಕ್ ಭರದಲ್ಲಿ ರಸ್ತೆಯ ತೀರಾ ಬಲಬದಿಗೆ ಬಂದ ಪರಿಣಾಮ ಈ ಅಪಘಾತ ಸಂಭವಿಸಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ