ವರದಕ್ಷಿಣೆಗಾಗಿ ಮಹಿಳೆಯ ಸಜೀವ ದಹನ

ಮುಜಫ‌ರನಗರ: ಜಿಲ್ಲೆಯ ಹುಸೇನಪುರ ಗ್ರಾಮದಲ್ಲಿ ಪತಿ ಮಹಾಶಯನೋರ್ವ ತನ್ನ ವರದಕ್ಷಿಣೆ ಬೇಡಿಕೆಗಳನ್ನು ಪೂರೈಸದಿರುವ ಕಾರಣಕ್ಕೆ ತನ್ನ ಪತ್ನಿಯನ್ನು ಜೀವಂತ ಸುಟ್ಟು ಹಾಕಿದ್ದಾನೆ.
  ವರದಕ್ಷಿಣೆ ಪೀಡನೆಗೆ ಬಲಿಯಾಗಿರುವ ಮಹಿಳೆಯನ್ನು ದೀಪಾ ಎಂದು ಗುರುತಿಸಲಾಗಿದೆ. ಈ ಬಗ್ಗೆ ಪೊಲೀಸರು  ಆಕೆಯ ಪತಿ ಕಲ್ಲು ಹಾಗೂ ಮಾಸ ಸುಖಪಾಲ್‌ ವಿರುದ್ಧ ಕೊಲೆ ಕೇಸನ್ನು ದಾಖಲಿಸಿಕೊಂಡಿದ್ದಾರೆ.
    ಮೃತ ಮಹಿಳೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿ ಪತಿ ಹಾಗೂ ಮಾವ ಇಬ್ಬರೂ ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಪೊಲೀಸರ ಹುಡುಕಾಟ ನಡೆದಿದೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com