ಎ.ಟಿ.ಎಂ ದರೋಡೆ ಯತ್ನ ಪ್ರಕರಣದ ಆರೊಪಿಗಳ ಬಂಧನ

ಕೋಟ : ಇತ್ತಿಚೆಗೆ ಸಾಸ್ತಾನದಲ್ಲಿ ನಡೆದ ಖಾಸಗಿ ಬ್ಯಾಂಕ್‌ ಒಂದರ ಎ.ಟಿ.ಎಂ ದರೋಡೆ ಯತ್ನದಲ್ಲಿ ಭಾಗಿಗಳಾದ ಆರೋಪಿಗಳ ಬಂಧನವಾಗಿದೆ ಎನ್ನಲಾಗಿದೆ. ಬೇರೆ ಪ್ರಕರಣ ಒಂದರ ವಿಚಾರಣೆಯ ವೇಳೆ ಈ ಪ್ರಕರಣಕ್ಕೆ ಸಂಬಧಿಸಿ ಆರೋಪಿಗಳ ಕೈವಾಡ ಬೆಳಕಿಗೆ ಬಂದಿದ್ದು , ಇನ್ನಷ್ಟೇ ಪೊಲೀಸ್‌ ಇಲಾಖೆಯಿಂದ ಹೆಚ್ಚಿನ ಮಾಹಿತಿ ದೊರಕಬೇಕಾದ ಅಗತ್ಯತೆ ಇದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com