ಟಿಪ್ಪರ್‌ ಕಳವು : ದೂರು

ಕುಂದಾಪುರ: ತಗ್ಗರ್ಸೆ ಗ್ರಾಮದ ಮನೆಯ ಬಳಿ ನಿಲ್ಲಿಸಿದ್ದ ಸುಮಾರು 9 ಲಕ್ಷ ಮೌಲ್ಯದ ಟಿಪ್ಪರ್‌ ಕಳವಾದ ಬಗ್ಗೆ ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಫೆ.17ರಂದು ಸಂಜೆ ಟಿಪ್ಪರ್‌ ನಿಲ್ಲಿಸಿದ್ದು ಮರುದಿನ ಬೆಳಗ್ಗೆ ನೋಡಿದಾಗ ಟಿಪ್ಪರ್‌ ಕಳವು ಆಗಿರುವುದು ಕಂಡುಬಂದಿರುತ್ತದೆ. ಸಂಜೆಯ ತನಕ ಹುಡುಕಾಡಿದರೂ ಸಿಕ್ಕಿರುವುದಿಲ್ಲ. ಈ ಕುರಿತು ಪ್ರಭಾಕರ ಶೆಟ್ಟಿ ಅವರು ದೂರು ನೀಡಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕಟರಣ ದಾಖಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com