ಭಟ್ಕಳ: ಗಂಗೊಳ್ಳಿಯ ಇಬ್ಬರು ಮತ್ಯು

ಗಂಗೊಳ್ಳಿ: ಗುರುವಾರ ಸಂಜೆ ಭಟ್ಕಳ ಗೊರಟೆ ಕ್ರಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕುಂದಾಪುರ ತಾಲೂಕಿನ ಗಂಗೊಳ್ಳಿ ಮೂಲದ ಇಬ್ಬರು ಮತಪಟ್ಟಿದ್ದಾರೆ. ಮತರು ಗಂಗೊಳ್ಳಿ ಬಾವಿಕಟ್ಟೆ ನಿವಾಸಿಗಳಾದ ಸುಬ್ರಹ್ಮಣ್ಯ(38) ಹಾಗೂ ರಾಘವೇಂದ್ರ(28) ಎಂದು ಗುರುತಿಸಲಾಗಿದೆ. 

ವತ್ತಿಯಲ್ಲಿ ಮೀನುಗಾರರಾಗಿರುವ ಇಬ್ಬರು ಗಂಗೊಳ್ಳಿಯಲ್ಲಿ ಕೆಲಸ ಮುಗಿಸಿ ಯಮಹಾ ಹೊಸ ಬೆಕ್‌ನಲ್ಲಿ ಅಗತ್ಯ ಕೆಲಸಕ್ಕೆಂದು ಭಟ್ಕಳಕ್ಕೆ ತೆರಳಿದ್ದು ಎದುರಿನಿಂದ ಬರುತ್ತಿದ್ದ ಟಿಪ್ಪರ್ ಅತಿ ವೇಗ ಮತ್ತು ಅಜಾಗರೂಕತೆಯಿಂದ ಬೆಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮತಪಟ್ಟಿದ್ದಾರೆ. ಬೆಕ್ ನಜ್ಜುಗುಜ್ಜಾಗಿದೆ. ಭಟ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com