ಹೊಸಾಡು: ಅಪರಿಚಿತ ಶವ ಪತ್ತೆ

ಕುಂದಾಪುರ: ಹೊಸಾಡು ಗ್ರಾಮದ ಕಡುಬಿನ ಕೆರೆಯಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿರುವ ಪುರುಷ ವ್ಯಕ್ತಿಯ ಶವ ಸಂಜೆ ಪತ್ತೆಯಾಗಿದೆ. ಈ ಕೆರೆಯಲ್ಲಿ ತೇಲಿ ಬಂದ ಈ ಶವ ಸುಮಾರು 35ರಿಂದ 45ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತ ಶರೀರವಾಗಿದ್ದು, ಕಳೆದ 2-3ದಿನಗಳ ಹಿಂದೆ ಯಾವುದೋ ಕಾರಣಗಖೀಂದ ಮೃತಪಟ್ಟಿರಬೇಕು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com