ಗೃಹಿಣಿ ನಾಪತ್ತೆ :ದೂರು

ಗಂಗೊಳ್ಳಿ: ಗಂಗೊಳ್ಳಿಯ ನಿವಾಸಿ ರುಕ್ಷಾನ (22) ತನ್ನ ಮಕ್ಕಳೊಂದಿಗೆ ಕಾಣೆಯಾದ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.
     ಗಂಗೊಳ್ಳಿಯ ತನ್ನ ಪತಿಯ ಮನೆಯಿಂದ ತಾಯಿಯ ಮನೆಯಾದ ಶಿರೂರಿಗೆ ಜಾಸೀಮ್‌ ಎಂಬಾತನೊಂದಿಗೆ ತನ್ನ ಇಬ್ಬರು ಮಕ್ಕಳಾದ ಮಹಮ್ಮದ್‌ ಫಯಿಜ್‌ , ಮಹಮ್ಮದ್‌ ಪಾಯಜ್‌ರೊಂದಿಗೆ ಹೊರಟ ರುಕ್ಷಾನಾ ತಾಯಿ ಮನೆಗೂ ಹೋಗದೇ ಮನಗೆ ಬಾರದೇ ಕಾಣೆಯಾಗಿರುತ್ತಾಳೆ ಎಂದು ಗಂಗೊಳ್ಳಿಯ ಉಮ್ಮರ್‌ ಜಿ.ಹಾಬೀಬ್‌ ಗಂಗೊಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com