ಒತ್ತಿನೆಣೆ ಮಗುಚಿಬಿದ್ದ ಬೃಹತ್‌ ಲಾರಿ

ಬೈಂದೂರು: ಮಂಗಳೂರಿನಿಂದ ಮುಂಬೈಗೆ ಸಾಗುತ್ತಿದ್ದ ಬ್ರಹತ್‌ ಲಾರಿಯೊಂದು ಒತ್ತಿನೆಣೆ ಬಳಿ ಮಗುಚಿ ಬಿದ್ದಿದೆ.
        ಭಾರೀ ಗಾತ್ರದ ಯಂತ್ರವನ್ನು ಸಾಗಿಸುತ್ತಿದ್ದು ಮಗುಚಿದ ಪರಿಣಾಮ ಮಂಗಳೂರು ಕಡೆಗೆ ಸಾಗುತ್ತಿದ್ದ ಸರಕು ತುಂಬಿದ ಲಾರಿಯೊಂದಕ್ಕೆ ಹಾನಿಯಾಗಿದೆ.ಚಾಲಕ ಅಪಾಯದಿಂದ ಪಾರಾಗಿದ್ದಾನೆ.ಬೈಂದೂರು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com