ಚರ್ಚ್‌ಗೆ ನುಗ್ಗಿ ಕಳವು

ಪಡುಕೋಣೆ: ನಾಡ ಗ್ರಾಮದ ಪಡುಕೋಣೆಯ ಸಂತ ಅಂತೋನಿ ಚರ್ಚ್‌ಗೆ ನುಗ್ಗಿ ಧ್ವನಿವರ್ಧಕ ಹಾಗೂ ಇತರ ಇಲೆಕ್ಟ್ರಾನಿಕ್‌ ವಸ್ತುಗಳನ್ನು ಕಳವು ಮಾಡಿದ ಬಗ್ಗೆ ದೂರು ದಾಖಲಾಗಿದೆ.
      ಚರ್ಚ್‌ನ ಬಲ ಪಾಶ್ಚìದ ಮಾಡಿನ ಹಂಚುಗಳನ್ನು ತೆಗೆದು ಒಳ ನುಗ್ಗಿದ ಕಳ್ಳರು ಅಂಪ್ಲಿಪೈಯರ್‌, ಐದು ಧ್ವನಿವರ್ಧಕಗಳನ್ನು ಕಳವು ಮಾಡಿದ ಬಗ್ಗೆ ಚರ್ಚ್‌ನ ಧರ್ಮಗುರು ರೇ|ಫಾ| ಜೊಸೆಪ್‌ ಮಚಾದೋ ಅವರು ಗಂಗೊಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com