ಬೈಕ್ ಕಳವು ಆರೋಪಿ ಬಂಧನ

ಕುಂದಾಪುರ: ಭಟ್ಕಳದಿಂದ ಕಳವು ಮಾಡಿದ ಸ್ಕೂಟಿ ಹಾಗೂ ಕುಂದಾಪುರದ ಕೆ.ಎಸ್.ಆರ್.ಟಿ.ಯಿಂದ ಕಳವು ಮಾಡಿದ ಮೋಟಾರು ಬೈಕನ್ನು ವಶಪಡಿಸಿಕೊಂಡಿರುವ ಕುಂದಾಪುರ ಪೊಲೀಸರು ಆರೋಪಿಯನ್ನು ಬಂಧಿಸಿದ ಪ್ರಕರಣ ಶನಿವಾರ ನಡೆದಿದೆ. ಮಂಗಳೂರು ಶಾಂತಿ ನಗರ ನಿವಾಸಿ ಚಂದ್ರ ಅಲಿಯಾಸ್ ಚಂದ್ರಶೇಖರ ಪೂಜಾರಿ ಅಲಿಯಾಸ್ ರಮೇಶ ಪೂಜಾರಿ ಆರೋಪಿ. ಅಪರಾಧ ವಿಭಾಗ ಪಿ.ಎಸ್.ಐ. ರೇವತಿ ಕೇಸು ದಾಖಲಿಸಿಕೊಂಡಿದ್ದಾರೆ.  
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com