ವ್ಯಕ್ತಿಗರ ಹಲ್ಲೆ: ದೂರು

ಕುಂದಾಪುರ: ಇಡೂರು ಕುಂಜ್ಞಾಡಿ ಗ್ರಾಮದ ಇಡೂರು ಪೇಟೆಯಲ್ಲಿ ಸ್ಥಳೀಯರಾದ ಶೇಖರ ನಾಯ್ಕ, ಸಂತೋಷ ಶೆಟ್ಟಿ ಹಾಗೂ ಆನಂದ ಪೂಜಾರಿ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಇಡೂರು -ಕುಂಜ್ಞಾಡಿಯ ಚೆನ್ನಯ್ಯ ನಾಯ್ಕ ಕೊಲ್ಲೂರು ಠಾಣೆಯಲ್ಲಿ ದೂರು ನೀಡಿದ್ದಾರೆ.
      ಆರೋಪಿಗಳು ತನ್ನ ಮನೆಯ ಕಂಪೌಂಡು ಗೋಡೆಯನ್ನು ಹಾಳು ಮಾಡುವುದನ್ನು ಆಕ್ಷೇಪಿಸಿದ ಕಾರಣ ಇಟ್ಟುಕೊಂಡು ಈ ಹಲ್ಲೆ ನಡೆಸಲಾಗಿದೆ ಎಂದು ಚೆನ್ನಯ್ಯ ನಾಯ್ಕ ದೂರಿನಲ್ಲಿ ತಿಳಿಸಿದ್ದಾರೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com