ಅಂದರ್‌ -ಬಾಹರ್‌: ಇಸ್ಪೀಟ್‌ ಜುಗಾರಿ: ಒಂಭತ್ತು ಮಂದಿಯ ಬಂಧನ

ಕುಂದಾಪುರ : ಕೋಡಿ ಕಿನಾರಾ ಬಾರ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂದರ್‌ ಬಾಹರ್‌ ಇಸ್ಪಿಟು ಜುಗಾರಿ ನಡೆಸುತ್ತಿದ್ದ ಒಂಭತ್ತು ಮಂದಿಯನ್ನು ಕುಂದಾಪುರ ಕಐಮ್‌ ಎಸ್‌.ಐ.ರೇವತಿ ಬಂಧಿಸಿದ್ದಾರೆ.
       ಬಂಧಿತರನ್ನು ಹಳವಳ್ಳಿಯ ನಿವಾಸಿಗಳಾದ ರಾಜು, ಚಂದ್ರ, ದೇವರಾಜ್‌,ಶೇಖರ್‌, ಉದಯ, ಗುಂಡು, ಸಂದೀಪ್, ದಿನೇಶ್‌, ಗಣೇಶ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ನಗದು ಹಾಗೂ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com