ಕುಂದಾಪುರ: ಕೊರ್ಗಿ ಗ್ರಾಮದ ಹೊಸ್ಮಠ ಬಳಿ ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರಗೆ ದಾಖಲಾಗಿದ್ದ ಕೊರ್ಗಿಯ ನಿವಾಸಿ ಶಾರದಾ ಚಿಕಿತ್ಸೆ ಫಲಕಾರಿಯಾಗದೇ ರವಿವಾರ ಮೃತಪಟ್ಟಿದ್ದಾರೆ. ಜೂ.3ರಂದು ಅವರು ತಮ್ಮ ಸಹೋದರ ಲೋಕೇಶ್ ನೊಮದಿಗೆ ಬೈಕ್ನಲ್ಲಿ ಮನೆ ಕಡೆ ತೆರಳುತ್ತಿದ್ದರು. ಕುಂದಾಪುರ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.