ಬಾಳೆಬರೆ ಘಾಟಿ ಬಳಿ ಕಾರಿಗೆ ಬಸ್ಸು ಢಿಕ್ಕಿ: ಐವರಿಗೆ ಗಾಯ

ಕುಂದಾಪುರ: ಬಾಳೆಬರೆ ಘಾಟಿಯ ತಿರುವಿನಲ್ಲಿ ಚಿಕಿತ್ಸೆಗಾಗಿ ಉಡುಪಿಗೆ ಆಗಮಿಸುತ್ತಿದ್ದ ಕಾರಿಗೆ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರಿಗೆ ಗಾಯಗೊಂಡಿದ್ದಾರೆ.
      ಹೊಸನಗರ ತಾಲೂಕು ಗುಬ್ಬಿನಜಡ್ಡು ನಿವಾಸಿ ಲಕ್ಷ್ಮಿ ಅವರಿಗೆ ಉದ್ಯಾವರದ ಆಯುರ್ವೆದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಕಾರಿನಲ್ಲಿ ಬರುತ್ತಿದ್ದು, ಕಾರಿನಲ್ಲಿದ್ದ ತಿಮ್ಮಪ್ಪ, ದುರ್ಗಪ್ಪ,ರಾಜೇಶ್‌, ಅಭಿಶೇಕ್‌ ಗಾಯಗೊಂಡಿದ್ದಾರೆ. ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com