ಮಲ್ಯಾಡಿ ಪರ ಸಂಸದ ಜ. ಹೆಗ್ಡೆ ಪುತ್ರನ ಮತಯಾಚನೆ


ಕುಂದಾಪುರ:  ಕ್ಷೇತ್ರದ  ಕಾಂಗ್ರೇಸ ಅಭ್ಯರ್ಥಿ  ಮಲ್ಯಾಡಿ ಶಿವರಾಮ ಶೆಟ್ಟಿಯವರ ಪರವಾಗಿ ಉಡುಪಿ – ಚಿಕ್ಕಮಗಳೂರು ಸಂಸದ ಕೆ. ಜಯಪ್ರಕಾಶ್ ಅವರ ಪುತ್ರ ಕೆ. ಪಿ.ಎಲ್. ಕ್ರಿಕೆಟ್ ಆಟಗಾರ ನಿಶಾಂತ್ ಹೆಗ್ಡೆಯವರು ಕುಂದಾಪುರದ ಮುಖ್ಯ ಬೀದಿಯಲ್ಲಿ ಸಂಚರಿಸಿ ಮತಯಾಚನೆ ನಡೆಸಿದರು.
   ನಗರ ಕಾಂಗ್ರೆಸ್ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಸತೀಶ್ ಹೆಗ್ಡೆ,  ಆಂಟನಿ, ಕೇಶವ ಭಟ್, ನ್ಯಾಯವಾದಿಗಳಾದ ದಿನೇಶ್ ಶೆಟ್ಟಿ, ಕುಮಾರ್, ಕಾಂಗ್ರೆಸ್ ವಾರ್ಡ್ ಸಮಿತಿಯ ದಿನೇಶ ಖಾರ್ವಿ, ಚಂದ್ರಕಾಂತ ನಾಯ್ಕ, ವೆಂಕಟೇಶ ಗುಲ್ವಾಡಿ, ಸಚ್ಛಿದಾನಂದ ಕೆ.ಜಿ., ಪ್ರಶಾಂತ ಕೆ.ಜಿ. ಮುಂತಾದವರು ಭಾಗವಹಿಸಿದ್ದರು.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com