ಕುಂದಾಪುರದಲ್ಲಿ ಹಾಲಾಡಿ ರೋಡ್‌ ಶೋ


ಕುಂದಾಪುರ: ಕುಂದಾಪುರ ವಿಧಾನಸಬಾ ಅಭ್ಯರ್ಥಿ, ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಕುಂದಾಪುರ ನಗರದ ಬೀದಿಗಳಲ್ಲಿ ರೋಡ್‌ ಶೋ ಮಾಡುವ ಮೂಲಕ ಮತಯಾಚಿಸಿದರು.     
     ಕುಂದಾಪುರದ ವಿನಾಯಕದೊಂದಿಗೆ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಿತೈಷಿಗಳೊಂದಿಗೆ ರೋಡ್‌ ಶೋ ನಡೆಸಿದ ಹಾಲಾಡಿ ಅವರು ಕುಂದಾಪುರದ ನಗರದಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು. ಈ ಸಂದರ್ಭದಲ್ಲಿ ವೇಳೆ ಉತ್ತಮ ಪ್ರತಿಕ್ರಿಯೆ ಮೂಡಿಬಂತು. ಇವರೊಂದಿಗೆ ಜಿ.ಪಂ. ಸದಸ್ಯ ಗಣಪತಿ ಟಿ.ಶ್ರೀಯಾನ್‌, ತಾ.ಪಂ. ಸದಸ್ಯ ಮಂಜು ಬಿಲ್ಲವ , ಭಾಸ್ಕರ ಬಿಲ್ಲವ, ಪುರಸಭಾ ಸದಸ್ಯರಾದ ಉದಯ ಮೆಂಡನ್‌, ವಿಜಯ ಎಸ್‌.ಪೂಜಾರಿ, ಮುಖಂಡರುಗಳಾದ ಕಿರಣ್‌ ಕೊಡ್ಗಿ, ನ್ಯಾಯವಾದಿ ಟಿ.ಬಿ.ಶೆಟ್ಟಿ, ಬೆಳ್ವೆ ವಸಂತ ಕುಮಾರ್‌ ಶೆಟ್ಟಿ, ಶ್ರೀಪಾದ ಉಪಾಧ್ಯಾಯ, ಮಾರ್ಕೋಡು ಸುಧೀರ್‌ ಕುಮಾರ್‌ ಶೆಟ್ಟಿ ಮೊದಲಾದವರು ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com