ಹೆಮ್ಮಾಡಿ: ಪಿಯುಸಿ ಸಾಧಕರು

ಕುಂದಾಪುರ: ಹೆಮ್ಮಾಡಿ ವಿ.ವಿ.ವಿ.ಮಂಡಳಿ (ರಿ) ಇದರ ಆಡಳಿತಕ್ಕೊಳಪಟ್ಟ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು 2013 ನೇ ಸಾಲಿನಲ್ಲಿ ನಡೆದ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ಹೆಮ್ಮೆಯ ವಿದ್ಯಾರ್ಥಿಗಳು.


           

                                                          

1. ಸುಚಿತ್ರ- 563, 2.ನಾಗರತ್ನ ದೇವಾಡಿಗ-556, 3.ಅಕ್ಷತಾ ಕುಮಾರಿ- 540, 4.ಅಶ್ವಿನಿ.ಎಸ್-524, 5.ಜೋಸ್ಟಿನ್ ಲೂಯಿಸ್-523, 6.ನಾಗರಾಜ ನಾವಡ-519, 7. ದಿವ್ಯ-513, 8.ಭರತರಾಜ್-511, 9.ಉಷಾ-510

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com