ಚಿಕಿತ್ಸೆಗೆ ಆರ್ಥಿಕ ನೆರವಿನ ಅಗತ್ಯವಿದೆ


ಬೈಂದೂರು: ಇಲ್ಲಿನ ವಸ್ರೆಯ ರಾಘವೇಂದ್ರ ಮತ್ತು ದೇವಿ ದಂಪತಿಯ 1 ವರ್ಷ 9 ತಿಂಗಳ ಮಗು ರತಿಕ್ ಗೆ ಎರಡೂ ಕಿವಿ ಕೇಳಿಸುವುತ್ತಿಲ್ಲ. ಸ್ಥಳಿಯ ವೈದ್ಯರು ಚಿಕಿತ್ಸೆ ನೀಡಿದರೂ ಗುಣವಾಗಲಿಲ್ಲ. ಮಣಿಪಾಲ ಕಸ್ತೂರ್ ಬಾ ಆಸ್ಪತ್ರೆಯ ವೈದ್ಯರ ಹಿಯರಿಂಗ್ ಮಿಷಿನ್ ಅಳವಡಿಸಿದರೆ ಈ ತೊಂದರೆಯಿಂದ ಗುಣಮುಖರಾಗಿಸಬಹುದು ಎಂದು ಸಲಹೆ ನೀಡಿದ್ದಾರೆ.       ಶಸ್ತ್ರಚಿಕಿತ್ಸೆ ಹಾಗೂ ಮಿಷಿನ್ ನ ವೆಚ್ಚ ಸುಮಾರು  10 ಲಕ್ಷ ತಗಲಬಹುದೆಂದು ವೈದ್ಯರು ತಿಳಿಸಿದ್ದಾರೆ. ತೀರಾ ಬಡವರಾದ ಈ ದಂಪತಿಗಳಿಗೆ ದಿಕ್ಕು ತೋಚದಂತಾಗಿದ್ದು ಸಹೃದಯ ದಾನಿಗಳಿಂದ ಉದಾರ ಧನ ಸಹಾಯ ಬಯಸಿದ್ದಾರೆ. ನೆರವು ನೀಡ ಬಯಸುವವರು ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಬಹುದು.

ವಿಳಾಸ: ಅಮ್ಮಣ್ಣನ ಮನೆ, ವಸ್ರೆ-ತಗ್ಗರ್ಸೆ -ಪೋಸ್ಟ್, 
ಕುಂದಾಪುರ ತಾಲೂಕು. ಉಡುಪಿ ಜಿಲ್ಲೆ
ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ
ವಿಜಯಬ್ಯಾಂಕ್ ತಲ್ಲೂರು : 124301010007638 ಕ್ಕೆ ಜಮೆ ಮಾಡಬಹುದಾಗಿದೆ.


ವೈದ್ಯರ ದೃಢೀಕರಣ ಪತ್ರ
ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com