ಕುಂದಾಪುರ: ಬೀಜಾಡಿ ಮತ್ತು ಮೂಡುಗೋಪಾಡಿ ಗ್ರಾಮದಲ್ಲಿ ಜಿಲ್ಲಾಉಸ್ತುವಾರಿ ಸಚಿವರಾದ ಮಾನ್ಯ ಕೋಟಾ ಶ್ರೀನಿವಾಸ ಪೂಜಾರಿಯವರು ಪಾದಯಾತ್ರೆ ನಡೆಸಿ ಮತಯಾಚಿಸಿದರು.
ಇವರೊಂದಿಗೆ ಅಭ್ಯರ್ಥಿ ಕಿಶೋರ್ ಕುಮಾರ್, ಉಡುಪಿ ಜಿಲ್ಲಾ ಬಿ.ಜೆ.ಪಿ ಅಲ್ಪ ಸಂಖ್ಯಾತ ಮೋರ್ಚ ಅಧ್ಯಕ್ಷ ಸಲೀಂ ಅಂಬಾಗಿಲು, ಪ್ರದಾನ ಕಾರ್ಯದರ್ಶಿ ರೆಹಮತ್ ಹೊನ್ನಾವರ, ಮುಖಂಡರಾದ ಗಣೇಶ್ ಭಟ್, ರವೀಂದ್ರ ದೊಡ್ಮನೆ, ಮತ್ತು ಕಾರ್ಯಕರ್ತರಾದ ರಾಘವೇಂದ್ರ ಆಚಾರ್, ಸುಕೇಶ್ ಶೇಟ್, ಪ್ರಸನ್ನ, ಸುಬ್ರಹ್ಮಣ್ಯ, ಪದ್ಮನಾಭ, ಉಮೇಶ್ ಅವರೊಂದಿಗಿದ್ದರು.
ಕುಂದಾಪ್ರ ಡಾಟ್ ಕಾಂ - editor@kundapra.com