ಬೈಂದೂರು: ಇಲ್ಲಿನ ಶ್ರೀ ಸೇನೆಶ್ವರ ದೇವಳದ ವಾರ್ಷಿಕ ಮನ್ಮಹಾರಥೋತ್ಸವ ಸಂಭ್ರಮದಿಂದ ಜರುಗಿತು. ಬೆಳಿಗ್ಗೆಯಿಂದ ಜರುಗಿದ ಧಾರ್ಮಿಕ ಕಾರ್ಯಗಳಲ್ಲಿ ಭಕ್ತಿಪೂರ್ವಕವಾಗಿ ಭಾಗಿಯಾದ ಸಹಸ್ರಾರು ಭಕ್ತರುಗಳು ರಥೋತ್ಸವದಲ್ಲಿ ಭಾಗಿಯಾಗುವುದರ ಮೂಲಕ ದೇವರ ಕೃಪೆಗೆ ಪಾತ್ರರಾದರು.
ಕುಂದಾಪ್ರ ಡಾಟ್ ಕಾಂ - editor@kundapra.com