ಬೈಂದೂರು: ಮೇ.5 ರಂದು ನಡೆಯುವ ವಿಧಾನಸಭಾ ಚನಾವಣೆಗೆ ಕರ್ನಾಟಕ ಜನತಾ ಪಾರ್ಟಿ ಬೈಂದೂರಿನಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ವಿವಿಧ ಸಂಫಟನೆಗಳಲ್ಲಿ ಸಕ್ರಿಯರಾಗಿದ್ದ ನವೀನ್ಚಂದ್ರ ಉಪ್ಪುಂದ ಬೈಂದೂರು ಕೆಜೆಪಿ ಅಭ್ಯರ್ಥಿಯಾಗಿದ್ದು ಅವರು ಬುಧವಾರ ನಾಮಪತ್ರ ಸಲ್ಲಿಸಲ್ಲಿದ್ದಾರೆ.
ಕುಂದಾಪ್ರ ಡಾಟ್ ಕಾಂ - editor@kundapra.com