ಕಾಂಗ್ರೇಸ ಅಭ್ಯರ್ಥಿ ಮಲ್ಯಾಡಿ ಮತ ಯಾಚನೆ


ಕುಂದಾಪುರ : ಕುಂದಾಪುರ ಕ್ಷೇತ್ರದ  ಕಾಂಗ್ರೇಸ ಅಭ್ಯರ್ಥಿ ಮಲ್ಯಾಡಿ ಶಿವರಾಮ ಶೆಟ್ಟಿ ಇಲ್ಲಿನ ಬಾರ್ ಎಸೋಸಿಯೇಶನ್ ಗೆ ಭೇಟಿ ನೀಡಿ ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿಯವರಲ್ಲಿ ಮತ  ಯಾಚಿಸಿದರು.
      ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಕೊತ್ತಾಡಿ ರಾಧಕೃಷ್ಣ ಶೆಟ್ಟಿ, ಕೆ. ಸಿ. ಶೆಟ್ಟಿ, ಗಾವಳಿ ಭುಜಂಗ ಶೆಟ್ಟಿ, ಎಂ. ಸದಾನಂದ ಶೆಟ್ಟಿ, ಕೊತ್ತಾಡಿ ಉದಯಕುಮಾರ್ ಶೆಟ್ಟಿ, ದಿನೇಶ ಶೆಟ್ಟಿ, ಕುಮಾರ್ ದೇವಾಡಿಗ ಮತ್ತಿತರ ನ್ಯಾಯವಾದಿಗಳು ಉಪಸ್ಥಿತರಿದ್ದರು.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com