ಕುಂದಾಪುರ: ಭಾರತೀಯ ನೌಕಾಪಡೆಯಲ್ಲಿ ಎಸ್.ಎಸ್.ಆರ್ ಹುದ್ದೆಗಳಿಗೆ ಆಯ್ಕೆ ಮಾಡಲು ಪೂರ್ವಭಾವಿ ತರಬೇತಿಯನ್ನು ದಿನಾಂಕ ಮಾರ್ಚ್ 5ರಿಂದ 9ರವರೆಗೆ ಇಲ್ಲಿನ ಸುವರ್ಣ ಸಂಭ್ರಮವನ್ನಾಚರಿಸಿಕೊಳ್ಳುತ್ತಿರುವ ಭಂಡಾಕರ್ಸ್ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.
ಪಿ.ಯು.ಸಿಯಲ್ಲಿ ಗಣಿತ ಮತ್ತು ಭೌತಶಾಸ್ತ್ರ ವಿಷಯಗಳನ್ನು ಅಭ್ಯಸಿಸಿರುವ ಅಭ್ಯರ್ಥಿಗಳು ತರಬೇತಿ ಪಡೆಯಲು ಅರ್ಹರಾಗಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸಂಯೋಜಕರಾದ ಪ್ರೊ.ಅರುಣಾಚಲ ಎಂ. (9916011641) ಇವರನ್ನು ಸಂಪರ್ಕಿಸಿ
ಕುಂದಾಪ್ರ ಡಾಟ್ ಕಾಂ - editor@kundapra.com