ಕುಂದಾಪುರ: ಭಾರತ್ ಸ್ವಾಭಿಮಾನ್ ಟ್ರಸ್ಟ್, ಪತಂಜಲಿ ಯೋಗ ಪೀಠ ಕುಂದಾಪುರ, ಚಂದನ ಯುವಕ ಮಂಡಲ ಬೀಜಾಡಿ-ಗೋಪಾಡಿ ಇವರ ಆಶ್ರಯದಲ್ಲಿ ಮಾ. 27 ರಿಂದ ಎಪ್ರಿಲ್.7 ರತನಕ ಪ್ರತಿದಿನ ಬೆಳಿಗ್ಗೆ 5 ರಿಂದ 7.30 ರ ತನಕ ಬೀಜಾಡಿ ಕೆನರಾ ಕಿಡ್ಸ್ ಶಾಲೆಯಲ್ಲಿ ಉಚಿತ ಪ್ರಾಣಾಯಾಮ,ದ್ಯಾನ, ಯೋಗ ಶಿಬಿರ ನಡೆಯಲಿದೆ. ಆಸಕ್ತರು ಶಿಬಿರಕ್ಕೆ ಬರುವಾಗ ಬೆಡ್ಶೀಟ್, ಕರವಸ್ತ್ರವನ್ನು ತಾವೇ ತರಬೇಕು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪ್ರಕಾಶ್ ಉಪಾಧ್ಯಾಯ( 9449865301) ನ್ನು ಸಂಪರ್ಕಿಸಲು ಕೋರಲಾಗಿದೆ.
ಕುಂದಾಪ್ರ ಡಾಟ್ ಕಾಂ - editor@kundapra.com