ಬೈಂದೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಹಾಗೂ ಸುರಭಿ ಬೈಂದೂರು ಇದರ ಆಶ್ರಯದಲ್ಲಿ ಶಿಶಿರ ರಂಗ ಸಂಭ್ರಮ ಗ್ರಾಮೀಣ ನಾಟಕೋತ್ಸವ ಇಲ್ಲಿನ ಶಾರದಾ ವೇದಿಕೆಯಲ್ಲಿ ಮಾ. 23 ಹಾಗೂ 24 ರಂದು ಜರುಗಲಿದೆ.
ಮಾ.24 ರ ಸಂಜೆ 7ಕ್ಕೆ ಸಮುದಾಯ ಕುಂದಾಪುರದ ಸುಲ್ತಾನ್ ಟಿಪ್ಪು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ - editor@kundapra.com