ಫೆ. 9-10: ಹೊಯ್ಯಾಣ ವರ್ಷಾವಧಿ ಹಾಲುಹಬ್ಬ


ಹೆಮ್ಮಾಡಿ:  ಆಲೂರು ಗ್ರಾಮದ ಹೊಯ್ಯಾಣ ಶ್ರೀ ನಂದಿಕೇಶ್ವರ ಹಾಗೂ ಸಪರಿವಾರ ದೈವಸ್ಥಾನದ ವಷರ್ಾವಧಿ ಹಾಲುಹಬ್ಬವು ಫೆಬ್ರುವರಿ 9 ಮತ್ತು 10ರಂದು ಹಾಲುಹಬ್ಬ, ಮಂಡಲಪೂಜೆ ಮೊದಲಾದ ಕಾರ್ಯಕ್ರಮಗಳೊಂದಿಗೆ ಜರಗಲಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿ ಪ್ರಕಟಿಸಿದೆ.


ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com