ಫೆ.3: ತ್ರಾಸಿಯಲ್ಲಿ ಪ. ಜಾ. ಮತ್ತು ಪ. ಪಂ. ಸಮಾವೇಶ


 ಬೈಂದೂರು:    ಬೈಂದೂರು ಮತ್ತು ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮಾವೇಶ ತ್ರಾಸಿಯ ಕ್ಲಾಸಿಕ್ ಅಡಿಟೋರಿಯಂನಲ್ಲಿ ಫೆಬ್ರುವರಿ 3ರಂದು ಬೆಳಿಗ್ಗೆ 10. 30ಕ್ಕೆ ನಡೆಯಲಿದೆ. ಮಾಜಿ ಸಂಸದ, ಎಐಸಿಸಿ ಕಾರ್ಯದಶರ್ಿ ವಿನಯಕುಮಾರ್ ಸೊರಕೆ ಅವರು ಸಮಾವೇಶವನ್ನು ಉದ್ಘಾಟಿಸುವರು ಎಂದು ಪ್ರಕಟಣೆ ತಿಳಿಸಿದೆ.  

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com