ಫೆ.22 ವಾದಿರಾಜ ಜಯಂತಿ; ಧಾರ್ಮಿಕ ಕಾರ್ಯಕ್ರಮಗಳು

 ವಾದಿರಾಜ ಜಯಂತಿಯ ಪ್ರಯುಕ್ತ ಹೂವಿನಕೆರೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಫೆ. 21 ರಂದು ಅಹೋರಾತ್ರಿ  ಜಾಗರಣೆ, ಹರಿನಾಮ ಸ್ಮರಣೆ, ಭಜನೆ ಫೆ.22 ರಂದು ಬೆಳಿಗ್ಗೆ 5 ರಿಂದ ಮಹಾಪೂಜೆ, ರಾತ್ರಿ 7:30ಕ್ಕೆ   ವಾದಿರಾಜ ಭಜನಾ ಮಂಡಳಿ ವತಿಯಿಂದ ಯಕ್ಷಗಾನ ಬಯಲಾಟ, 30-3-2013ರಂದು ವಾದಿರಾಜ ಗುರುಗಳ ಆರಾಧನೆ  ನಡೆಯಲಿದೆ ಎಂದು ಹೂವಿನಕೆರೆ ವಾದಿರಾಜ ಆಡಳಿತ ಮಂಡಳಿ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com