ಕುಂದಾಪುರ: ಉರ್ ಮನಿ ಮಕ್ಕಳ್ ಎಂಟಪ್ರೈಸಸ್ ಅರ್ಪಿಸುವ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಪಣ್ಕ್ ಮಕ್ಕಳ್ ಮೂರನೇ ಆವೃತ್ತಿ 'ಉಂಡಾಡಿ ಗುಂಡ' ಕುಂದಾಪ್ರ ಕನ್ನಡದ ಹಾಡುಗಳ ಆಲ್ಬಮ್ ಬಿಡುಗಡೆಯ ಸಿದ್ದತೆಯಲ್ಲಿದೆ. ಕನ್ನಡದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಸೇರಿದಂತೆ ಅಶೋಕ್ ನಿಲಾವರ, ರವಿ ಬಸ್ರೂರು, ಸಚಿನ್, ಪ್ರಶಾಂತ್ ಹಾಡುಗಳಿಗೆ ಸಾಹಿತ್ಯ ನೀಡಿದ್ದಾರೆ.
ಕುಂದಾಪ್ರ ಕನ್ನಡದಲ್ಲಿ ವಿಭಿನ್ನವಾಗಿ ಮೂಡಿಬಂದಿರುವ ಹಾಡುಗಳು ಕೇಳುಗನಿಗೆ ಭರ್ಜರಿ ಮನೋರಂಜನೆಯನ್ನು ನೀಡಲಿದೆ.
ಇಗಾಗಲೇ ಪಣ್ಕ ಮಕ್ಕಳ್ ಅವರ ಎರಡು ಆಲ್ಬಮ್ ಗಳು ಬಿಡುಗಡೆಗೊಂಡಿದ್ದು, ಅಪಾರ ಜನಮೆಚ್ಚುಗೆ ಗಳಿಸಿದೆ.
ಮತ್ತಷ್ಟು ಓದಿ...