ಬೈಂದೂರಿನಲ್ಲಿ ನೂತನ ಹೈಟೆಕ್ ಮೀನು ಮಾರುಕಟ್ಟೆ


 ಬೈಂದೂರು: ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸುಸಜ್ಜಿತ ಹೈಟೆಕ್ ಮೀನು ಮಾರುಕಟ್ಟೆಯನ್ನು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉಧ್ಘಾಟಿಸಿದರು .

      ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಕೆ. ಲಕ್ಷ್ಮೀನಾರಾಯಣ ವಹಿಸಿದ್ದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಂಗಳೇ ವಿಕ್ರಮಾರ್ಜುನ ಹೆಗ್ಡೆ,  ಜಿ. ಪಂ. ಸದಸ್ಯ ಬಾಬು ಶೆಟ್ಟಿ , ತಾ. ಪಂ. ಸದಸ್ಯ ರಾಜು ಪೂಜಾರಿ, ಯಡ್ತರೆ ಗ್ರಾ. ಪಂ. ಅಧ್ಯಕ್ಷೆ ರಾಧಾ ಪೂಜಾರಿ, ಗ್ರಾ. ಪಂ. ಸದಸ್ಯ ಮಧುಕರ ಶೇಟ್,  , ಮೊದಲಾದವರು ಉಪಸ್ಥಿತರಿದ್ದರು . 
ಈ ಸಂಧರ್ಭದಲ್ಲಿ ಬೈಂದೂರು ತಾಲೂಕು ರಚನೆಗೆ ಶ್ರಮಿಸಿದ ಸಚಿವರನ್ನು ಮತ್ತು ಶಾಸಕರನ್ನು ನಾಗರಿಕರು ಸನ್ಮಾನಿಸಿದರು. 


ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com