ಕುಂದಾಪುರ: ಮಾ. 7ರಂದು ನಡೆಯುವ ಕುಂದಾಪುರ ಪುರಸಭೆ ಚುನಾವಣೆಗೆ ಒಟ್ಟು 113 ನಾಮಪತ್ರಗಳು ಸಲ್ಲಿಕೆಯಾಗಿವೆ.
ಅವುಗಳಲ್ಲಿ ಕಾಂಗ್ರೆಸ್- 33, ಬಿಜೆಪಿಯ 51, ಜೆಡಿಎಸ್- 9, ಸಿಪಿಐ(ಎಂ)- 7, ಪಕ್ಷೇತರರು- 7 ಹಾಗೂ ಬಿಎಸ್ಆರ್ ಕಾಂಗ್ರೆಸ್- 6 ನಾಮಪತ್ರ ಸಲ್ಲಿಸಯಾಗಿದೆ.
ಕುಂದಾಪ್ರ ಡಾಟ್ ಕಾಂ - editor@kundapra.com