ಶಾಸ್ತ್ರೀ ವೃತ್ತದಲ್ಲಿ ಸಿಸಿ ಕೆಮೆರಾ ಅಳವಡಿಕೆ


ಕುಂದಾಪುರ: ಭದ್ರತೆ ಹಾಗೂ ಸಂಚಾರ ಸುರಕ್ಷತೆಯ ದೃಷ್ಟಿಯಿಂದ ನಗರದ ಶಾಸ್ತ್ರಿ ವೃತ್ತದ ಬಳಿ ಸಿಸಿ ಕ್ಯಾಮರಾವನ್ನು ಅಳವಡಿಸಿಲಾಯಿತು. ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕಿ ಯಶೋಧಾ ಸುನಿಲ್ ವಂಟಗೋಡಿ ಚಾಲನೆ ನೀಡಿದರು. ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ ಕವರಿ, ಉಪನಿರೀಕ್ಷಕ ಜಯರಾಮ ದೇವ ಗೌಡ ಉಪಸ್ಥಿತರಿದ್ದರು. ಉದ್ಯಮ ಸಹೋದರರಾದ  ಉದಯಕುಮಾರ್ ಶೆಟ್ಟಿ ಹಾಗೂ ವಿನಯ್ ಕುಮಾರ್ ಶೆಟ್ಟಿ ಸಿಸಿ ಕ್ಯಾಮರಾವನ್ನು ಕೋಡುಗೆಯಾಗಿ ನೀಡಿದ್ದರು

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com