ರಾಷ್ಟ್ರೀಯ ಮತದಾರರ ದಿನಾಚರಣೆ

ಶಿರೂರು: ಭಾರತ ಚುನಾವಣಾ ಆಯೋಗದ ಸಂಸ್ಥಾಪನಾ ದಿನದ ಅಂಗವಾಗಿ ಶಿರೂರು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಯಿತು. ಬೈಂದೂರಿನ ವಿಶೇಷ ತಹಶೀಲ್ದಾರ್ ಶ್ರೀ. ಎಮ್. ಎ. ಖಾನ್  ಮತದಾರರಿಗೆ ಗುರುತಿನ ಚೀಟಿ ನೀಡುವುದರ ಮೂಲಕ ಚಾಲನೆ ನೀಡಿದರು.
        ಈ ಸಂದರ್ಭದಲ್ಲಿ ಬೈಂದೂರಿನ ಉಪತಹಶೀಲ್ದಾರ್ ನರಸಿಂಹ, ಗ್ರಾಮ ಪಂಚಾಯತ್ ಸದಸ್ಯ  ರವೀಂದ್ರ ಶೆಟ್ಟಿ, ಗ್ರಾಮ ಲೆಕ್ಕಿಗರಾದ  ಸತೀಶ್ ಹೋಬಳಿದಾರ್, ಶ್ರೀ. ಮಂಜು ಬಿಲ್ಲವ ಉಪಸ್ಥಿತರಿದ್ದರು.
 ಶಂಕರ ಬಿಲ್ಲವ ಸ್ವಾಗತಿಸಿ, ವಿರಪ್ಪ ಹಡಪರ ವಂದಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.comಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com