ಕುಂದಾಪುರ ತಾಲೂಕಿನಲ್ಲಿ ಈದ್ ಮಿಲಾದ್ ಆಚರಣೆ


ಕುಂದಾಪುರ: ಈದ್ ಮಿಲಾದ್ ಅಂಗವಾಗಿ ಕುಂದಾಪುರ ತಾಲೂಕಿನ ಹಲವೆಡೆಗಳಲ್ಲಿ ಮುಸ್ಲಿಂ ಭಾಂದವರಿಂದ ಪುರಮೆರವಣಿಗೆ, ಬೈಕ್ ರ್‍ಯಾಲಿ ಹಾಗೂ ದಫ್ ಪ್ರದರ್ಶನ ನಡೆಸಿದರು. ತಾಲೂಕಿನ ಕುಂದಾಪುರ ಪೆರಿ ರಸ್ತೆಯ ಜುಮ್ಮ ಮಸೀದಿ, ಹಂಗಳೂರು,  ಹೆಮ್ಮಾಡಿ,ನಾವುಂದ, ಶಿರೂರು ಸೇರಿದಂತೆ ತಾಲೂಕಿನ ಹಲವೆಡೆಗಳಲ್ಲಿ ಹಬ್ಬವನ್ನು ಸಂಭ್ರಮಿಸಿದರು.






ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com